false keel
ನಾಮವಾಚಕ

(ನೌಕಾಯಾನ) ಹುಸಿ ಅಡಿಗಟ್ಟು; ಹಡಗಿನ ನಿಜವಾದ ಅಡಿಗಟ್ಟನ್ನು ಕಾಪಾಡಲು ಅದರ ತಳಕ್ಕೆ ಹಾಕಿರುವ ಹೆಚ್ಚಿನ ಅಡಿಗಟ್ಟು.